CALL FOR APPLICATIONS -2015
Apply Here
DECCAN HERALD and PRAJAVANI published the information about the call for applications on Saturday, 21st February 2015
DECCAN HERALD and PRAJAVANI published the information about the call for applications on Saturday, 21st February 2015
|
Prajavani Link
>>
ಬೆಂಗಳೂರು
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಎಂ.ಕೆ.ಜಯಮ್ಮ ಮತ್ತು ಬಿ. ಎಸ್. ಆರ್. ಶಾಸ್ತ್ರಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪಿಯುಸಿ, ಡಿಪ್ಲೊಮಾ, ಆಯುರ್ವೇದ, ತಾಂತ್ರಿಕ, ವೈದ್ಯಕೀಯ, ಕಾನೂನು, ದಂತ ವಿಜ್ಞಾನ, ಪಶುವೈದ್ಯಕೀಯ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಫೆ. 28ರ ಒಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಏಪ್ರಿಲ್ 12ರಂದು ಬೆಂಗಳೂರಿನ ‘ಯವನಿಕಾ’ ಸಭಾಂಗಣದಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್.ವೆಂಕಟಾಚಲಯ್ಯ, ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ, ಕೇಂದ್ರ ಸಚಿವ ಅನಂತಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಕ್ಕೆ: 080– 2649 4207. ಇ–ಮೇಲ್: bsrsastrytrust@gmail.com ವೆಬ್‌ಸೈಟ್: www.bsrsastry.org
Vijayakarnataka published information about call for application on Monday, 23rd February 2015
Very nice article, thanks for more information.
ReplyDeletewedding halls in chennai